ಎರಿಕ್ ಎಕ್ಸೆಲ್ ಕಾರ್ಲ್‍ಫೆಲ್ಟ್(20 ಜುಲೈ 1864 – 8 ಎಪ್ರಿಲ್ 1931)ಸ್ವೀಡನ್ ದೇಶದ ಕವಿ.ಇವರಿಗೆ ಮರಣೋತ್ತರವಾಗಿ ೧೯೩೧ರಲ್ಲಿ ಸಾಹಿತ್ಯದ ನೋಬೆಲ್ ಪ್ರಶಸ್ತಿ ದೊರೆತಿದೆ.ಅವರಿಗೆ ಈ ಪ್ರಶಸ್ತಿಯು ೧೯೧೯ರಲ್ಲೇ ಕೊಡಮಾಡಲ್ಪಟ್ಟಿದ್ದರೂ ಅವರು ಇದನ್ನು ನಿರಾಕರಿಸಿದ್ದರು ಎಂಬ ವದಂತಿಯಿದೆ. ಇವರು ಕಾರ್ಲ್ಬೊನ ರೈತರ ಕುಟುಂಬದಲ್ಲಿ ಜನಿಸಿದರು. ಇವರ ಹೆಸರು ಎರಿಕ್ ಎಕ್ಸೆಲ್ ಎರಿಕ್‍ಸನ್ ಆಗಿತ್ತು ೧೮೮೯ನಲ್ಲಿ ಇವರು ಹೆಸರನ್ನು 'ಎರಿಕ್ ಎಕ್ಸೆಲ್ ಕಾರ್ಲ್‍ಫೆಲ್ಟ್' ಎಂದು ಬದಲಾಯಿಸಿಕೊಂಡರು. == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == - 2001-12-27 ವೇಬ್ಯಾಕ್ ಮೆಷಿನ್ ನಲ್ಲಿ. -. ' 1956 ,